ಬೆಲೆ
ಉಚಿತವಾಗಿ ಶುರು ಮಾಡಿ. ಬೇಕಾದಾಗ ಅಪ್‌ಗ್ರೇಡ್ ಮಾಡಿ.
ಶುರು ಮಾಡಲು ಕಾರ್ಡ್ ಬೇಡ. ಫ್ರೀ ಪ್ಲಾನ್ ಸಾಕಾಗದಿದ್ದರೆ ಮಾತ್ರ ಅಪ್‌ಗ್ರೇಡ್ ಮಾಡಿ.
Professional Plan
ದಿನಾ ಪೋಸ್ಟ್ ಮಾಡುವವರಿಗೆ
₹999/ ತಿಂಗಳು
ಪ್ರತಿ 30 ದಿನಕ್ಕೆ 100 ಪೋಸ್ಟ್ — ತಾನಾಗೇ ರಿನ್ಯೂ, ಯಾವಾಗ ಬೇಕಾದರೂ ನಿಲ್ಲಿಸಿ
- ✓100 ಪೋಸ್ಟ್ / 30 ದಿನ
- ✓ಫ್ರೀ ಪ್ಲಾನ್‌ನಲ್ಲಿರುವುದೆಲ್ಲಾ
- ✓ಎಲ್ಲಾ ಪ್ರೀಮಿಯಂ ಫೀಚರ್‌ಗಳು
- ✓ಪ್ರತಿ ತಿಂಗಳು ತಾನಾಗೇ ರಿನ್ಯೂ, ಯಾವಾಗ ಬೇಕಾದರೂ ನಿಲ್ಲಿಸಿ
ಶುರು ಮಾಡಲು ಕಾರ್ಡ್ ಬೇಡಆ್ಯಪ್‌ನಲ್ಲಿ ಸುರಕ್ಷಿತ ಪೇಮೆಂಟ್ಅದೇ ಪ್ರೀಮಿಯಂ ಕ್ವಾಲಿಟಿ
ಹೆಚ್ಚು ಮಾಡಿ. ಬೇಗ ಬೆಳೆಯಿರಿ.
ಪ್ರಶ್ನೆ-ಉತ್ತರ
ನಿಮ್ಮ ಪ್ರಶ್ನೆ, ನಮ್ಮ ಉತ್ತರ
ಕ್ರೆಡಿಟ್, ಬೆಲೆ ಬಗ್ಗೆ ತಿಳಿಯಬೇಕಾದದ್ದೆಲ್ಲಾ ಇಲ್ಲೇ ಇದೆ.
ಏನು ಪೋಸ್ಟ್ ಮಾಡಬೇಕು ಅಂತ ನೀವು ಒಂದೇ ಸಾಲಿನಲ್ಲಿ ಹೇಳುತ್ತೀರಿ. Chitra ನಿಮ್ಮ ಬ್ರ್ಯಾಂಡ್ ಕಿಟ್ ಪ್ರಕಾರ ಪೂರ್ತಿ ಪೋಸ್ಟ್ ಮಾಡಿಕೊಡುತ್ತದೆ — ಡಿಸೈನ್, ಕ್ಯಾಪ್ಷನ್, ಹ್ಯಾಶ್‌ಟ್ಯಾಗ್.